ಬೆಂಗಳೂರಿನಲ್ಲೂ ಶತಕದ ಗಡಿಗೆ ಬಂದು ನಿಂತ ಪೆಟ್ರೋಲ್

 

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ 100 ರೂಪಾಯಿಗಳ ಗಡಿ ದಾಟಿದ್ದ ಪೆಟ್ರೋಲ್ ದರ ಈಗ ಬೆಂಗಳೂರಿನಲ್ಲೂ ಶತಕ ಬಾರಿಸಿದೆ. ಡೀಸೆಲ್ ದರ ಲೀಟರ್ ಗೆ 92.97 ರೂಪಾಯಿಗಳನ್ನು ಮುಟ್ಟಿದೆ.

ಕಳೆದ ಆರು ತಿಂಗಳ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ದರ 86.47 ರೂಪಾಯುಗಳಷ್ಟು ಇತ್ತು. ಇದೀಗ ಪೆಟ್ರೋಲ್ ರೇಟ್ 100 ಗಡಿಗೆ ಬಂದು ನಿಂತಿದ್ದು, 99.89 ರೂಪಾಯಿಗಳಿಗೆ ತಲುಪಿದೆ.