ಪ್ರಭಾಸ್ ತನ್ನಎರಡು ಎಕರೆ ಬಂಗಲೆಯ ಕನಸಿನ ಲೋಕದ ನಿವಾಸಕ್ಕೆ ಮಾಡುತ್ತಿರುವ ಖರ್ಚು ಎಷ್ಟ ಗೊತ್ತಾ ..?  

ಸದ್ಯ ಪ್ರಭಾಸ್ ಅವರು ತಮ್ಮ ತಾಯಿಯ ಜೊತೆ ಹೈದರಾಬಾದ್ ನ ಬಾಡಿಗೆ ಮನೆಯಲ್ಲಿ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಗೆ ಇದ್ದು ಅವರು ಕಳೆದ ವರ್ಷ ಹೈಡಬಾರದ್ ನಲ್ಲಿ ಎರಡು ಎಕರೆ ಜಾಗವನ್ನ ತೆಗೆದುಕೊಂಡಿದ್ದು ಈಗ ಆ ಜಾಗದ ಎರಡು ಎಕರೆಯಲ್ಲಿ ದೊಡ್ಡ ಬಂಗಲೆ ನಿರ್ಮಾಣ ಆಗುತ್ತಿದೆ.
 | 
poster

ಭಾರತದಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆದುಕೊಳ್ಳುವ ನಟರಲ್ಲಿ ನಟ ಪ್ರಭಾಸ್ ಕೂಡ ಆಗ್ರಾ ಸ್ಥಾನದಲ್ಲಿ ಸದ್ಯ ನಟ ಪ್ರಭಾಸ್ ಒಂದು ಚಿತ್ರಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ದೇಶಕಂಡ ಖ್ಯಾತ ನಟ  ಹೇಳಬಹುದು. ಬಾಹುಬಲಿ ಚಿತ್ರದ ಮೂಲಕ ಇಡೀ ವಿಶ್ವವೇ ಇವರ ಅಭಿಮಾನಿ ಆಗಿದ್ದಾರೆ  ಎಂದು ಹೇಳಿದರೆ ತಪ್ಪಾಗಲ್ಲ.  

ಬಾಹುಬಲಿ ಚಿತ್ರದ ಮೂಲಕ ಇಡೀ ವಿಶ್ವವೇ ತನ್ನಕಡೆ ತಿರುಗಿ ನೋಡುವಂತೆ ಮಾಡಿದ ಅ ಚಿತ್ರದ  ನಟ ಅಂದರೆ ಅದು ಪ್ರಭಾಸ್ . ಸದ್ಯ ಪ್ರಭಾಸ್ ಅವರ ರಾಧೆ ಸ್ಯಾಮ್ ಚಿತ್ರ ಮತ್ತು ಆದಿಪುರುಷ ಚಿತ್ರಕ್ಕಾಗಿ ಅಭಿಮಾನಿ ಕಾದು ಕುಳಿತ್ತಿದ್ದು ಮುಂದಿನ ವರ್ಷ ಎರಡು ಚಿತ್ರ ಬಿಡುಗಡೆಯಾಗುವ ಬಹುತೇಕ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದು ಹೇಳಬಹುದು. 

ಇದೀಗ ಪ್ರಭಾಸ್ ಮೈರಲ್ ಆಗುತ್ತಿದ್ದಾರೆ ಬೆರೋಂದು ವಿಚಾರಕ್ಕೆ ಅದು ಅವರು ನಿರ್ಮಾಣ ಮಾಡುತ್ತಿರುವ ಅವರ ಕನಸಿನ ಮನೆ . ಅವರು ತಮ್ಮ ಜೀವನದ ಬಹುದೊಡ್ಡ ಕನಸಾದ ಬಂಗಲೆಯನ್ನ ಕಟ್ಟುತ್ತಿದ್ದು ,ತಮ್ಮ ಕನಸಿನ ಬಂಗಲೆ ನಿರ್ಮಾಣಕ್ಕೆ ಖರ್ಚು ಮಾಡುತ್ತಿರುವ ಹಣ  ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. 

ಸದ್ಯ ಪ್ರಭಾಸ್ ಅವರು ತಮ್ಮ ತಾಯಿಯ ಜೊತೆ ಹೈದರಾಬಾದ್ ನ ಬಾಡಿಗೆ ಮನೆಯಲ್ಲಿ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಗೆ ಇದ್ದು ಅವರು ಕಳೆದ ವರ್ಷ ಹೈಡಬಾರದ್ ನಲ್ಲಿ ಎರಡು ಎಕರೆ ಜಾಗವನ್ನ ತೆಗೆದುಕೊಂಡಿದ್ದು ಈಗ ಆ ಜಾಗದ ಎರಡು ಎಕರೆಯಲ್ಲಿ ದೊಡ್ಡ ಬಂಗಲೆ ನಿರ್ಮಾಣ ಆಗುತ್ತಿದೆ.

ಕಳೆದ ವರ್ಷ ಎರಡು ಎಕರೆ ಜಾಗವನ್ನ ಖರೀದಿ ಮಾಡಲು ನಟ ಪ್ರಭಾಸ್ ಅವರು ಬರೋಬ್ಬರಿ 120 ಕೋಟಿ ರೂಪಾಯಿಯನ್ನ ಖರ್ಚು ಮಾಡಿದ್ದು ಸದ್ಯ ಆ ಜಾಗದಲ್ಲಿ ಮನೆಯನ್ನ ನಿರ್ಮಾಣ ಮಾಡಲು ನಟ ಪ್ರಭಾಸ್ ವರು ಬರೊಬ್ಬರು 320 ಕೋಟಿ ರೂಪಾಯಿಯನ್ನ ಖರ್ಚು ಮಾಡಲಿದ್ದಾರಂತೆ.  ಪ್ರಭಾಸ್ ಅಭಿಮಾನಿಗಳು ಅವರ  ಮನೆಗೆ ಮಾಡುತ್ತಿರುವ ಖರ್ಚನ್ನ ನೋಡಿ ಸಕ್ಕತ್ ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಟ ಪ್ರಭಾಸ್ ಕಟ್ಟಿಸುತ್ತಿರುವ ಈ ಬಂಗಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.