ಮೀನು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

ಮನುಷ್ಯನ ಅಹಾರ ಕ್ರಮಗಳಲ್ಲಿ ಮೀನು ಅತ್ಯಂತ  ಆರೋಗ್ಯಕರ ಅಯ್ಕೆಯಾಗಿದ್ದು,  ಇದು ಪ್ರೋಟೀನ್ ಮತ್ತು ವಿಟಮಿನ್ ಡಿ ಯಂತಹ ಪ್ರಮುಖ ಪೋಷಕಾಂಶಗಳಿಂದ ತುಂಬಿವೆ.
 | 
sea fish

ಮೀನು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದ್ದು, ಇದು ನಮ್ಮ ದೇಹ ಮತ್ತು ಮೆದುಳಿಗೆ  ಬಹುಮುಖ್ಯಅಂಶವಾಗಿದೆ.ಸಂಶೋಧನೆಯಿಂದ ತಿಳಿದುಬಂದಿರುವಂತೆ ಮೀನು  ಸೇವನೆಯ  11 ಬಹುಮಖ್ಯ ಅರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ.

ಮೀನು, ಉತ್ತಮ ಗುಣಮಟ್ಟದ ಪ್ರೋಟೀನ್‌ ಗೆ ಒಂದೊಳ್ಳೆ ಉದಾಹರಣೆಯಾಗಿದ್ದು, ಮೀನು ಹೃದಯ-ಮೇದಳಿನ ಮೇಲೆ ಅರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಉಂಟು ಮಾಡುತ್ತವೆ. ಅಲ್ಲದೇ, ಇದಕ್ಕಿಂತ ಹೆಚ್ಚಾಗಿ, ದೃಷ್ಟಿ ರಕ್ಷಣೆ ಮತ್ತು  ವೃದ್ಧಾಪ್ಯದಲ್ಲಿ ಉತ್ತಮ  ಮಾನಸಿಕ ಆರೋಗ್ಯ  ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.ಮೀನು ಖಾದ್ಯ ತಯಾರಿಸಲು ಸಹ ಸುಲಭವಾದ್ದರಿಂದ ನಾವು ನಮ್ಮ ಆಹಾರದಲ್ಲಿ ಸೇರಿಸಬಹುದು.

ಮೀನಿನಲ್ಲಿನ ಉತ್ತಮ ಗುಣಮಟ್ಟದ ಪ್ರೋಟೀನ್, ಅಯೋಡಿನ್ ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳು.  ಕೊಬ್ಬಿನ ಜಾತಿಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.  ಏಕೆಂದರೆ , ಟ್ರೌಟ್, ಸಾರ್ಡೀನ್, ಟ್ಯೂನ ಮತ್ತು ಮ್ಯಾಕೆರೆಲ್ ಸೇರಿದಂತೆ ಕೊಬ್ಬಿನ ಮೀನುಗಳು ಕೊಬ್ಬಿನಾಧಾರಿತ ಪೋಷಕಾಂಶಗಳಲ್ಲಿ ಹೆಚ್ಚಿರುತ್ತವೆ.  ಇದರಲ್ಲಿ ವಿಟಮಿನ್ ಡಿ, ಕೊಬ್ಬು ಕರಗುವ ಪೋಷಕಾಂಶವು ಅನೇಕ ಜನರ ಪೋಷಕಾಂಶ  ಕೊರತೆಯನ್ನು ನೀಗಿಸುರುತ್ತದೆ.  ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ, ಇದು ಅತ್ಯುತ್ತಮ ದೇಹ ಮತ್ತು ಮೆದುಳಿನ ಕಾರ್ಯಕ್ಕೆ ನಿರ್ಣಾಯಕವಾಗಿದೆ ಮತ್ತು ಅನೇಕ ರೋಗಗಳ ಕಡಿಮೆ ಅಪಾಯದೊಂದಿಗೆ ಬಲವಾಗಿ ಸಂಬಂಧ ಹೊಂದಿದೆ.  ನಮ್ಮ ಒಮೆಗಾ -3 ಅವಶ್ಯಕತೆಗಳನ್ನು ನಿವಾರಿಸಲು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ  ಡ ಮೀನುಗಳನ್ನು ತಿನ್ನಲು ಡಾಕ್ಠರ್ ಗಳು ಶಿಫಾರಸು ಮಾಡುತ್ತಾರೆ.  ನೀವು ಸಸ್ಯಾಹಾರಿಯಾಗಿದ್ದರೆ, ಮೈಕ್ರೊಅಲ್ಗೇಗಳಿಂದ ತಯಾರಿಸಿದ ಒಮೆಗಾ-3 ಪೂರಕಗಳನ್ನು ಆರಿಸಿಕೊಳ್ಳಬಹುದು. ಉತ್ತಮ ಗುಣಮಟ್ಟದ ಪ್ರೋಟೀನ್, ಅಯೋಡಿನ್, ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಂತೆ ಅನೇಕ ಪ್ರಮುಖ ಪೋಷಕಾಂಶಗಳು ಮೀನಿನಲ್ಲಿ ಅಧಿಕವಾಗಿದೆ.

 2.  ಹೃದಯಾಘಾತ ಮತ್ತು ಪಾರ್ಶ್ವವಾಯದ  ಅಪಾಯವನ್ನು ಮೀನು ಸೇವನೆಯಿಂದ ಕಡಿಮೆ ಮಾಡಬಹುದು. ಹೃದಯಾ ಸಂಭಂದಿ ಮತ್ತು ಪಾರ್ಶ್ವವಾಯು ಸಂಭಂದಿತ ರೋಗಿಗಳು ತಿನ್ನಬಹುದಾದ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಮೀನುಸಹ ಒಂದು ಎಂದು ಪರಿಗಣಿಸಲಾಗಿದೆ.  ಆಚ್ಚರಿಯೆಂಬಂತೆ, ಅನೇಕ ದೊಡ್ಡ ವೀಕ್ಷಣಾ ಅಧ್ಯಯನಗಳು ನಿಯಮಿತವಾಗಿ ನಡೆಸಿದ ಸಮೀಕ್ಷೆಯಲ್ಲಿ, ಮೀನುಗಳನ್ನು ತಿನ್ನುವ ಜನರು ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದ್ರೋಗದಿಂದ ಸಾವಿನ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.  ಯುನೈಟೆಡ್ ಸ್ಟೇಟ್ಸ್‌ನಲ್ಲಿ 40,000 ಕ್ಕೂ ಹೆಚ್ಚು ಪುರುಷರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ, ವಾರಕ್ಕೆ ಒಂದು ಅಥವಾ ಹೆಚ್ಚು ಮೀನನ್ನು ನಿಯಮಿತವಾಗಿ ಸೇವಿಸುವವರಿಗೆ ಹೃದ್ರೋಗದ ಅಪಾಯವು 15% ಕಡಿಮೆಯಾಗಿದೆ (7 ಟ್ರಸ್ಟೆಡ್ ಮೂಲ).  ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲ ಅಂಶದಿಂದಾಗಿ ಕೊಬ್ಬಿನ ರೀತಿಯ ಮೀನುಗಳು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧಕರು ಹೇಳಿದ್ದಾರೆ.