ಪಿಕೆ ಹೋಮ್ ಮೇಡ್ ಪ್ರಾಡಕ್ಟ್ರವರ ಸಿರಿಧಾನ್ಯಗಳು ಹಾಗೂ ಮೊಳಕೆ ಕಾಳುಗಳಲ್ಲಿ ಮೂಡಿಬಂದ ಮಿಲೆಟ್ ಹೆಲ್ತ್ ಮಿಕ್ಸ್

ಹೆಸರಲ್ಲೆ ಸಿರಿಯನ್ನು ಹೊತ್ತುಕೊಂಡು ಬಂದಂಥಹ ಧಾನ್ಯಗಳನ್ನು ನಾವು ಕಡೆಗಣಿಸಿ ನಮ್ಮ ಆರೋಗ್ಯದ ಸಿರಿಯನ್ನೆ ನಾವು ಕಳೆದುಕೊಂಡೆವು, ಎಲ್ಲದಕ್ಕೂ ಒಂದು ಅಂತ್ಯವಿದೆ ಎಂಬಂತೆ ಮಹಾ ಮಾರಿ ಕೊರೋನಾ ಬಂದದ್ದೆ ಪರಿಸ್ಥಿತಿಗಳೆಲ್ಲವೂ ಬದಲಾಯಿತು.
 | 
poster

, ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಮಸಾಲ ಹೆಲ್ತ್ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ರೊಟ್ಟಿ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ಮಸಾಲ ರೊಟ್ಟಿ ಮಿಕ್ಸ್

ಶತಮಾನಗಳಿಂದಲೂ ಭಾರತ ದೇಶ ಸಿರಿ ಸಂಪತ್ತಿನಿಂದ ತುಳುಕಾಡುತ್ತಿತ್ತು, ನಾವು ಊಟ ಮಾಡುತ್ತಿದ್ದ ಧಾನ್ಯಗಳು ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಜಗತ್ತಿನಾಧ್ಯಂತ ಮೆರೆಸಿದ್ದನ್ನು ಪುರಾಣದುದ್ದಕ್ಕೂ ನಾವು ಕೇಳಿದ್ದೇವೆ ಹಾಗೂ ಯಾವುದೇ ಖಾಯಿಲೆಗಳಿಗೆ ತುತ್ತಾಗದೆ ಹೆಚ್ಚು ವರ್ಷಗಳು ಬದುಕಿರುವುದನ್ನು ಕೇಳಿದ್ದೇವೆ. ಇದು ಸತ್ಯಕೂಡ, ಏಕೆಂದರೆ ನಮ್ಮ ಭಾರತ ಭೂಮಿಯ ನೆಲದ ಕಾಳುಗಳ ಮಹತ್ವ ಹಾಗೂ ನಮ್ಮ ಪ್ರಾಚೀನ ವೈದ್ಯ ಪದ್ದತಿ ಹಾಗಿತ್ತು. ಎಲ್ಲಿಯವರೆವಿಗೂ ನಾವು ನಮ್ಮ ವೈದ್ಯ ಪದ್ದತಿಯಲ್ಲಿ ಸಿರಿಧಾನ್ಯಗಳಿಗೆ ಮಹತ್ವ ಕೊಟ್ಟಿದ್ದೆವೋ ಅಲ್ಲಿಯವರೆವಿಗೂ ಎಲ್ಲರೂ ಖಾಯಿಲೆಗಳಿಂದ ಮುಕ್ತರಾಗಿ ಹೆಚ್ಚು ವರ್ಷಗಳು ಬದುಕುತ್ತಿದ್ದರು. ಆದರೆ, ದುರಾದೃಷ್ಟವೆಂದರೆ ವಿದೇಶಿ ಆಹಾರ ಪದ್ಧತಿಗಳಿಗೆ ಮನಸೋತು ಆರೋಗ್ಯವನ್ನು ಹದಗೆಡಿಸಿಕೊಂಡು ಖಾಯಿಲೆಗಳಿಂದ ನರಳಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದೇವೆ, ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧproduct

ಹೆಸರಲ್ಲೆ ಸಿರಿಯನ್ನು ಹೊತ್ತುಕೊಂಡು ಬಂದಂಥಹ ಧಾನ್ಯಗಳನ್ನು ನಾವು ಕಡೆಗಣಿಸಿ ನಮ್ಮ ಆರೋಗ್ಯದ ಸಿರಿಯನ್ನೆ ನಾವು ಕಳೆದುಕೊಂಡೆವು, ಎಲ್ಲದಕ್ಕೂ ಒಂದು ಅಂತ್ಯವಿದೆ ಎಂಬಂತೆ ಮಹಾ ಮಾರಿ ಕೊರೋನಾ ಬಂದದ್ದೆ ಪರಿಸ್ಥಿತಿಗಳೆಲ್ಲವೂ ಬದಲಾಯಿತು. ಸದಾ ಬದಲಾವಣೆಗೆ ತುತ್ತಾಗುವ ನಾವುಗಳು ಮೂಲ ವೈಧ್ಯಕೀಯ ಪದ್ದತಿಗೆ ಶರಣಾದೆವು. ನಮ್ಮ ಮೂಲ ಆಹಾರ ಪದಾರ್ಥಗಳಿಗೆ ಶರಣಾದೆವು, ನಿಟ್ಟಿನಲ್ಲಿ ಸಿರಿಧಾನ್ಯಗಳು ಹಾಗೂ ಮೊಳಕೆ ಕಟ್ಟಿದ ಕಾಳುಗಳನ್ನು ಉಪಯೋಗಿಸಿ ಮಹಾ ತಜ್ಞರಿಂದ ಸಿದ್ಧಪಡಿಸಿದ ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್ ಹಾಗೂ ಮಿಲೆಟ್ ಪ್ರೊಟೀನ್ ರೊಟ್ಟಿ ಹಿಟ್ಟು.

, ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಮಸಾಲ ಹೆಲ್ತ್ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ರೊಟ್ಟಿ ಮಿಕ್ಸ್

. ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ಮಸಾಲ ರೊಟ್ಟಿ ಮಿಕ್ಸ್

ನಾಲ್ಕೂ ವಿದಧ ಔಷಧೀಯಗುಣಗಳುಳ್ಳ ಪೌಡರ್ಗಳಲ್ಲಿ ಬಹು ಮುಖ್ಯವಾಗಿ ಸಿರಿಧಾನ್ಯಗಳು ಅಂದರೆ ನವಣೆ, ಊದಲು, ರಾಗಿ, ಕೊರಲೆ, ಬರಗು, ಹಾರಕ, ಸಾಮೆ, ಸಜ್ಜೆ ಇವುಗಳ ಜೊತೆಗೆ ಮೊಳಕೆ ಕಟ್ಟಿದ ಕಾಳುಗಳು, ಮೊಳಕೆ ಕಟ್ಟದ ಕಾಳುಗಳು, ಡ್ರೈ ಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳನ್ನು ಹದವಾಗಿ ಸೇರಿಸಿ ಶುಚಿತ್ವದಿಂದ ತಯಾರಿಸಿದ ಪಂಚಮ್ ಪ್ಯೂರ್ ಮಿಲೆಟ್ಸ್ ಹೆಲ್ತ್ ಮಿಕ್ಸ್ ಮಾರು ಕಟ್ಟೆಯಲ್ಲಿ ಬಹು ಮುಖ್ಯವಾಗಿ ವೇಗವಾಗಿ ಎಲ್ಲರ ಮನೆಬಾಗಿಲಿಗೆ ತಲುಪುತ್ತಿದೆ ಎಂದರೆ ಆಶ್ಚರ್ಯವಲ್ಲವೆ poster

ಇದನ್ನು ಬಳಸುವ ವಿಧಾನ

ಅನಾರೋಗ್ಯದಿಂದ ಬಳಲುತ್ತಿರುವ, ಸಕ್ಕರೆ ಖಾಯಿಲೆ, ಬಿಪಿ, ಕೊಲೆಸ್ಟಾçಲ್ ಥೈರಾಯಿಡ್, ಕ್ಯಾನ್ಸರ್, ಜಟರದ ಕ್ಯಾನ್ಸರ್, ಒಬೆಸಿಟಿ, ನರರೋಗ, ಮೂಳೆಸವೆತ, ಮಲಬದ್ಧತೆ, ರಕ್ತಹೀನತೆ, ದೇಹಪುಷ್ಠಿ, ದೃಷ್ಠಿಹೀನತೆ, ಪೆಲ್ಲಾಗ್ರಾ ಚೆರ್ಮದ ಖಾಯಿಲೆ, ಪಿತ್ತಕಲ್ಲು ಹಾಗೂ ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯುತ್ತದೆ, ಇಂಥಹಾ ಖಾಯಿಲೆಗಳಿಗೆ ಮಹಾ ಮದ್ದಾಗಲಿದೆ. ಹೆಲ್ತ್ ಮಿಕ್ಸ್ ನ್ನು ಪ್ರತಿ ದಿನ ಒಂದು ಲೋಟ ಗಂಜಿಯನ್ನು ಕುಡಿಯಬೇಕು ಅಥವಾ ಹಿಟ್ಟಿಗೆ ಬೆಲ್ಲ ಕಾಯಿತುರಿ ಸೇರಿಸಿ ನೀರು ಹಾಕಿ ಕಲಸಿ ಉಂಡೆಯನ್ನು ಮಾಡಿ ತಿನ್ನಬಹುದು. ಅದರಲ್ಲೂ ಬಹುಮುಖ್ಯವಾಗಿ ಸಕ್ಕರೆ ಖಾಯಿಲೆ ಇರುವವರು ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್ ಪೌಡರನ್ನು ಎರಡು ಚಮಚದಷ್ಟು ತೆಗೆದುಕೊಂಡು ನೀರಿನಲ್ಲಿ ಹಾಕಿ ಕದಡಿ ಒಲೆಯ ಮೇಲಿಟ್ಟು ಕುದಿಸಿ ಹದವಾಗಿ ಬೇಯಿಸಿ ರುಚಿಗಾಗಿ ಸಕ್ಕರೆಯನ್ನು ಬಳಸದೆ ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಉಪ್ಪನ್ನು ಬೆರೆಸಿ ಕುಡಿಯಬಹುದು. ಬಿಪಿ ಇರುವವರು ಉಪ್ಪನ್ನು ಬೆರೆಸದೆ ಬೆಲ್ಲವನ್ನು ಬಳಸಹುದು. ಮಿಕ್ಕಂತೆ ಎಲ್ಲರೂ ಗಂಜಿ ಮಾಡಿಕೊಂಡು ಕುಡಿಯಬಹುದು, ನಿಮಗೆ ಪ್ರತೀದಿನ ಸಿಹಿ ಬೇಡವೆನಿಸಿದರೆ ಪಂಚಮ್ ಪ್ಯೂರ್ ಮಿಲೆಟ್ ಮಸಾಲ ಹೆಲ್ತ್ ಮಿಕ್ಸ್ ಇಂದ ತಯಾರಿಸಿದ ಗಂಜಿಯನ್ನು ಕುಡಿಯಬಹುದು. ದೇಹ ಕೃಷವಾಗಿರುವವರು ಮೈತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಹಾಲಿನಲ್ಲಿ ಗಂಜಿಯನ್ನು ಮಾಡಿ ಕುಡಿಯಬಹುದು. ಹಾಗೆಯೆ ಮೈ ತೂಕವನ್ನು ಇಳಿಸಿಕೊಳ್ಳುವವರು ನೀರಿನಲ್ಲಿ ಗಂಜಿಯನ್ನು ಮಾಡಿ ಕುಡಿಯಬಹುದು, ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಸೇವಿಸಬಾರದು. ಆರೋಗ್ಯವಾಗಿರುವಂಥವರೂ ಕೂಡ ಇದನ್ನು ಪ್ರತೀ ದಿನ ಸೇವಿಸಿದರೆ ರೋಗ ನಿರೋದಕ ಶಕ್ತಿ ಹೆಚ್ಚಾಗಿ ಕೊರೋನಾ ಎಂಥಹಾ ಮಹಾ ಖಾಯಿಲೆಗಳನ್ನು ತಡೆಯಬಹುದು.

ನಿದ್ರಾ ಹೀನತೆಯಿಂದ ಬಳಲುತ್ತಿರುವವರು ಮುಂಜಾನೆಯೆ ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್ ಇದರ ಗಂಜಿಯನ್ನು ಕುಡಿದು ರಾತ್ರಿ ಊಟದ ಸಮಯದಲ್ಲಿ ರೊಟ್ಟಿ ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ರೊಟ್ಟಿ ಮಿಕ್ಸ್ ದೋಸೆಯನ್ನು ಮಾಡಿ ಸೇವಿಸಿದರೆ ನಿದ್ರಾಹೀನತೆಯಿಂದ ಹೊರಬರುವ ಸಾಧ್ಯತೆ ಇದೆ. ದಪ್ಪ ದೇಹದವರು ನೀರಿನಲ್ಲಿ ಒಂದು ಲೋಟ ಗಂಜಿ ಕುಡಿದು ರಾತ್ರಿಯ ವೇಳೆ ಅನ್ನವನ್ನು ಸೇವಿಸದೆ ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ರೊಟ್ಟಿ ಮಿಕ್ಸ್ ಎರಡು ರೊಟ್ಟಿಯನ್ನು ತಿಂದು ಮಲಗಬಹುದು, ಇದರಿಂದ ದೇಹದ ತೂಕವನ್ನು ಇಳಿಸಿಕೊಳ್ಳುವ ಸಾಧ್ಯತೆ ಇದೆ. ರುಚಿಗಾಗಿ ಪಂಚಮ್ ಪ್ಯೂರ್ ಮಿಲೆಟ್ ಮಸಾಲ ಹೆಲ್ತ್ ಮಿಕ್ಸ್ ಹಾಗೂ ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ಮಸಾಲ ರೊಟ್ಟಿ ಮಿಕ್ಸ್  ತಯಾರಿಸಿದ ರೊಟ್ಟಿಯನ್ನು ತಿನ್ನಬಹುದು.

ಪಿಕೆ ಹೋಮ್ ಮೇಡ್ ಪ್ರಾಡಕ್ಟ್

ಪ್ರಾಡಕ್ಟನ್ನು ತಯಾರಿಸುತ್ತಿರುವವರು ಬೆಂಗಳೂರಿನ ಪ್ರಸಿದ್ಧ ಹೋಮ್ ಮೇಡ್ ಪ್ರಾಡಕ್ಟ್ ಆದ ಪಿಕೆ ಕಂಪನಿಯವರು ತಯಾರಿಸಿದ್ದು ಮಾರುಕಟ್ಟೆಯಲ್ಲಿ ಆಗಲೆ ಲಭ್ಯವಿದೆ. ಇದರ ಬೆಲೆ ಅತ್ಯಂತ ಕಡಿಮೆ ಇದ್ದು 500 ಗ್ರಾಂನ ಪಂಚಮ್ ಪ್ಯೂರ್ ಮಿಲೆಟ್ ಹೆಲ್ತ್ ಮಿಕ್ಸ್ನ ಬೆಲೆ ಕೇವಲ ರೂ. 240 ಆಗಿರುತ್ತದೆ, 900  ಗ್ರಾಂನ ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ರೋಟ್ಟಿ ಮಿಕ್ಸ್ನ ಬೆಲೆ ರೂ 150 ಆಗಿರುತ್ತದೆ ಹಾಗೆಯೆ 900 ಗ್ರಾಂನ ಪಂಚಮ್ ಪ್ಯೂರ್ ಮಿಲೆಟ್ ಪ್ರೊಟೀನ್ ಮಸಾಲ ರೋಟ್ಟಿ ಮಿಕ್ಸ್ನ ಬೆಲೆ ರೂ 160 ಆಗಿರುತ್ತದೆ, ಹೆಚ್ಚಿನ ಮಾಹಿತಿಗೆ ರವರನ್ನು ಸಂಪರ್ಕಿಸಬಹುದು

ಪಿಕೆ ಹೋಮ್ ಮೇಡ್ ಪ್ರಾಡಕ್ಟ್,

ನಂ 559/34, 60 ನೇ ಅಡಿ ರಸ್ತೆ, 5ನೇ ಬ್ಲಾಕ್, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ,

ಬೆಂಗಳೂರು-560056

ದೂರವಾಣಿ : 8951268583 

email : panchampure@gmail.com